ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಸಂಗಮ ತನ್ನ ಸಂಘಟನೆಯ ಎಲ್ಲಾ ಕಾರ್ಯಕ್ರಮಗಳ ಆಯೋಜನೆಗೆ ಸದಸ್ಯತ್ವ ಶುಲ್ಕ, ಕಾರ್ಯಕ್ರಮದ ಟಿಕೆಟ್ ಮತ್ತು ದೇಣಿಗೆಗಳಿಂದ ತನ್ನ ಹಣವನ್ನು ಸೆಳೆಯುತ್ತದೆ. ನಮ್ಮ ಪೋಷಕರು, ಪ್ರಾಯೋಜಕರು ಮತ್ತು ದಾನಿಗಳ ಕಾರಣದಿಂದಾಗಿ ಸಂಗಮವು ತನ್ನ ಎಲ್ಲ ಚಟುವಟಿಕೆಗಳನ್ನು ಉಳಿಸಿಕೊಳ್ಳಲು ಮತ್ತು ನಿರ್ವಹಿಸಲು ಸಮರ್ಥವಾಗಿದೆ.
ಗೋಲ್ಡ್ ಪ್ರಾಯೋಜಕರು - 2019
ಸಿಲ್ವರ್ ಪ್ರಾಯೋಜಕರು - 2019
-
ಶ್ರೀ ಅವಿನಾಶ್ ರೋಮ ಲಿಂಗಣ್ಣ ಮತ್ತು ಭಟ್ಟರಹಲ್ ಲಿಂಗಣ್ಣ
-
ಶ್ರೀ ಚೇತನ್ ಅಶೋಕ್ ಕುಮಾರ್ ಮತ್ತು ದಾಕ್ಷಾಯಿಣಿ
-
ಶ್ರೀ ಗಜಾನನ್ ಹೆಗ್ಡೆ ಮತ್ತು ಸರ್ವೇಶ್ವರಿ ಹೆಗ್ಡೆ
-
ಶ್ರೀ ರಮೇಶ್ ಚಂದ್ರ ಮತ್ತು ಸೀತಾ ಚಂದ್ರ
-
ಶ್ರೀ ನವೀನ ಹನುಮಾನ್ ಮತ್ತು ದೀಪಿಕಾ ಗೌಡ
-
ಶ್ರೀ ರಾಮದಾಸ್ ಮಯ್ಯ ಮತ್ತು ಗಾಯತ್ರಿ ಹೆಬ್ಬಾರ್
-
ಶ್ರೀ ಶ್ರೀಕಾಂತ್ ಹನುಮಂತಪ್ಪ ಮತ್ತು ಮಂಜುಶ್ರೀ ಮಂಜುನಾಥ್
-
ಶ್ರೀ ಉಮಾಪತಿ ಚನ್ನಮಲಪ್ಪ ಮತ್ತು ಶುಭದಾ ಬಾಮ್ರೆ
-
ಶ್ರೀ ವಾಮದೇವ ಮೂರ್ತಿ M.H ಮತ್ತು ಜಯಶೀಲ ಮೂರ್ತಿ S.M
-
ಶ್ರೀ ಯಶವಂತ್ ನವಲಗುಂದ್ ಮತ್ತು ಕೃಪಾ ನವಲಗುಂದ್
-
ಶ್ರೀ ಅರುಣ್ ಮಹದೇವಪ್ಪ ಮತ್ತು ಶ್ರೀಮತಿ ಪ್ರೀತಿ ಅರುಣ್
-
ಶ್ರೀ ಪೂರ್ಣ ಶ್ರೀಪತಿ ಮತ್ತು ಚಂದ್ರಿಕಾ
-
ಶ್ರೀ ರತಿಕಾಂತ್ ಸಂತೇಪುರ್ ಮತ್ತು ಸಿಂಧು ಸಂತೇಪುರ್
-
ಶ್ರೀ ವಿಠ್ಠಲ್ ಕುಲಕರ್ಣಿ ಮತ್ತು ಪ್ರಿಯಾ ಕುಲಕರ್ಣಿ
ಕಂಚಿನ ಪ್ರಾಯೋಜಕರು - 2019
-
ಶ್ರೀ ಅಶೋಕ್ ಶಾಸ್ತ್ರೀ ಮತ್ತು ಶುಭ ಶಾಸ್ತ್ರೀ
-
ಶ್ರೀ ಧನ್ರಾಜ್ ಬಾಲಕೃಷ್ಣ ಮತ್ತು ರೇಖಾ ಧನ್ರಾಜ್
-
ಶ್ರೀ ಗಿರೀಶ್ ಶಿರೂರ್ ಮತ್ತು ಸೌಮ್ಯ ಹೆಗ್ಡೆ
-
ಶ್ರೀ ಜಗದೀಶ್ ಉಳ್ಳಾಲ್ ಮತ್ತು ಪ್ರಾಗ್ನಾ ರಾವ್
-
ಶ್ರೀ ಮಹಾಲಿಂಗಯ್ಯ ಪ್ರಸಾದ್
-
ಶ್ರೀ ಮೋಹನ್ ಗಣೇಶ್ ಮತ್ತು ಲತಾ ಮೋಹನ್
-
ಶ್ರೀ ಪುರುಷೋತ್ತಮ್ ಅಯ್ಯಂಗಾರ್ ಮತ್ತು ಲಕ್ಷ್ಮಿ ಅಯ್ಯಂಗಾರ್
-
ಶ್ರೀ ರಂಗನಾಥ್ ದಾಸಪ್ಪ ಮತ್ತು ಪುಷ್ಪ ಕಾಂತರಾಜು
-
ಶ್ರೀ ರೇಣುಕೇಶ್ ದೇವರಾಜ ಮತ್ತು ಪ್ರಿಯಾಂಕಾ ಮಹದೇವಪ್ಪ
-
ಶ್ರೀ ಶ್ರೀಹರ್ಷ ಆಚಾರ್ ಮತ್ತು ಸೌಮ್ಯ ಗೋಪಾಲ್
-
ಶ್ರೀ ವಾಸು ರಾವ್
-
ಶ್ರೀ ವಿದ್ಯಾನಂದ್ ಸೇರಿಕರ್ ಮತ್ತು ಶ್ರುತಿ
ನಮ್ಮೊಂದಿಗೆ ಕೈ ಜೋಡಿಸಿ...
ಸಂಗಮ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲು ದಾನಿಗಳ ಮತ್ತು ಪ್ರಾಯೋಜಕರ ಸಹಾಯ ಅತೀ ಅವಶ್ಯಕ. ಇದರಿಂದ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲು ಸಂಗಮಕ್ಕೆ ಸಹಕಾರಿಯಾಗುತ್ತದೆ.
ಸಂಗ್ರಹ ಮಾಡಿದ ಎಲ್ಲ ಮೊತ್ತವನ್ನು, ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ.
ಗಮನಿಸಿ: ಸಂಗಮ ಕಾರ್ಯಕಾರಿ ಸಮಿತಿ, ಸಂಗಮ ಸಲಹಾ ಸಮಿತಿ ಮತ್ತು ಸಂಗಮ ಸಾಂಸ್ಕೃತಿಕ ಉಪ ಸಮಿತಿ ಸದಸ್ಯರು ತಾವು ಮಾಡಿದ ಯಾವುದೇ ಸೇವಾ ಕಾರ್ಯಕ್ಕೆ ಸಂಗಮ ಖಾತೆಯಿಂದ ಯಾವುದೇ ಆರ್ಥಿಕ ಲಾಭ ಬಯಸುವುದಿಲ್ಲ. ಎಲ್ಲ ಸಮಿತಿಯ ಸದಸ್ಯರು ಕೇವಲ ಕನ್ನಡ ಭಾಷೆಯಾ ಬಗ್ಗೆ ಇರುವ ಅಭಿಮಾನದಿಂದ ಶ್ರಮದಾನ ಮಾಡುತ್ತಿರುತ್ತಾರೆ.